52 ಚೇತಸಿಕಾಗಳು
ಈಗ 52 ಚೇತಸಿಕಾಗಳನ್ನು ಅರಿಯೋಣ. ಹಾಗೆಯೇ ಸಂಖಾರಗಳನ್ನು
ಅರಿಯೋಣ. ಇದು ಪ್ರಧಾನವಾಗಿ 3 ವಿಧವಾಗಿ
ವಗರ್ಿಕೃತವಾಗುತ್ತದೆ.
. ಅನ್ಯ ಸಮಾನ 1) 7
ಸರ್ವ ಚಿತ್ತ ಸಾಧಾರಣ; ಇವು
ಎಲ್ಲಾ ಚಿತ್ತಗಳಲ್ಲಿ ಬರುತ್ತದೆ.
2) 6 ಪಕಿನ್ನಕಗಳು;
ಇವು ಧ್ಯಾನ ಚಿತ್ತದಲ್ಲಿ
ಬರುತ್ತದೆ.
. ಅಕುಶಲ 3) 14
ಅಕುಶಲ ಚೇತಸಿಕಾಗಳು; ಇವು ಪಾಪ ಮಾಡುವವರಲ್ಲಿ
ಬರುತ್ತದೆ.
. ಶೋಭನ 4) 19 ಶೋಭನ ಸಾಧಾರಣ; ಪುಣ್ಯವಂತರಲ್ಲಿ
ಬರುತ್ತದೆ.
5) 3
ವಿರತಿ;
ಶೀಲವಂತರಲ್ಲಿ ಬರುತ್ತದೆ.
6) 2
ಅಪ್ಪ
ಮಾನ್ನಾ;
ಉದಾತ್ತರಲ್ಲಿ ಬರುತ್ತದೆ.
7) 1
ಪನ್ಯೇಂದ್ರಿಯ;
ಜ್ಞಾನಿಗಳಲ್ಲಿರುವ ಸಂಖಾರವಾಗಿದೆ.

No comments:
Post a Comment